Water resource minister and Karnataka Congress troubleshooter D.K.Shivakumar in a foreign tour. D.K.Shivakumar will return to Karnataka after May 27, 2019.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಕರ್ನಾಟಕದ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾದರೆ ಟ್ರಬಲ್ ಶೂಟರ್ ಇರುವುದಿಲ್ಲ. ಹೌದು, ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡ ದಿನವೇ ಟ್ರಬಲ್ ಶೂಟರ್ ವಿಮಾನವೇರಿದ್ದಾರೆ.